Tata Capital Pankh Scholarship 2026-27: ಕಾಲೇಜು ವಿದ್ಯಾರ್ಥಿಗಳಿಗೆ ₹18,000 ರೂ ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ
ಹೌದು Tata Capital Pankh Scholarship 2026-27: ಕಾಲೇಜು ವಿದ್ಯಾರ್ಥಿಗಳಿಗೆ ₹18,000 ರೂ ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳು ನಿಮಗೆ ತಿಳಿಸುತ್ತೇವೆ. ಶಿಕ್ಷಣವೇ ಶಕ್ತಿ, ಆದರೆ ಎಷ್ಟೋ ಬಾರಿ ಬಡತನ ಮತ್ತು ಆರ್ಥಿಕ ಮುಗ್ಗಟ್ಟುಗಳು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ತಣ್ಣೀರು ಎರಚುತ್ತವೆ. ಇಂತಹ ಆರ್ಥಿಕ ಅಡೆ ತಡೆಗಳನ್ನು ನಿವಾರಿಸಿ, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗುವ ಉದ್ದೇಶದಿಂದ ಟಾಟಾ ಕ್ಯಾಪಿಟಲ್ (Tata Capital) ಸಂಸ್ಥೆಯು ‘ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ … Read more