JEE Main 2027: ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಪಠ್ಯಕ್ರಮ
ಎಂಜಿನಿಯರಿಂಗ್ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿ ಬಹುನಿರೀಕ್ಷಿತ JEE Main 2027 ಪರೀಕ್ಷೆಯ ದಿನಾಂಕ, ಅರ್ಜಿ ಸಲ್ಲಿಕೆ ಮತು ಪಠ್ಯಕ್ರಮವನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಬಿಡುಗಡೆ ಮಾಡಿದೆ. ಐಐಟಿ (IIT), ಎನ್ಐಟಿ (NIT) ಸೇರಿದಂತೆ ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಬಿ.ಇ (B.E), ಬಿ.ಟೆಕ್ (B.Tech) ಹಾಗೂ ಬಿ.ಆರ್ಕ್ (B.Arch) ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆ ಅತಿ ಮುಖ್ಯವಾಗಿದೆ. ಜೊತೆಗೆ, JEE Advanced ಬರೆಯಲು ಇದೇ ಮೊದಲ ಮೆಟ್ಟಿಲು. National Testing Agency (NTA) … Read more